ರಾಜ್ಯಕೇರಳದಲ್ಲಿ ಕೊರೋನಾ ಹೆಚ್ಚಳ: ಮಂಗಳೂರು-ಕಾಸರಗೋಡು ಮಧ್ಯೆ ಬಸ್ ಸಂಚಾರ ಸ್ಥಗಿತ, ನೆಗೆಟಿವ್ ಟೆಸ್ಟ್ ವರದಿ ಕಡ್ಡಾಯ
ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕಾರಣ ಮಂಗಳೂರು-ಕಾಸರಗೋಡು (Mangaluru-Kasaragod) ಮಧ್ಯೆ ಭಾನುವಾರದಿಂದ ಒಂದು ವಾರ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.