ರಾಜ್ಯಮಂಗಗಳ ಕಾಟಕ್ಕೆ ರೈತರು ಕಂಗಾಲು: ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಮಂಡಳಿ ಚಿಂತನೆ
ಮಂಗಗಳ ಕಾಟಕ್ಕೆ ಹಾಸನದ ರೈತರು ಕಂಗಾಲಾಗಿದ್ದು, ಮಂಗಗಳ ಕಾಟ ದೂರಾಗಿಸಲು ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇದರ ಪ್ರತಿಫಲವಾಗಿ ಕೆಲ ದಿನಗಳ ಹಿಂದಷ್ಟೇ 38 ಮಂಗಳಲು ಸಾವನ್ನಪ್ಪಿದ್ದು, ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.