ಮಂಗಳ

ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)
ಅಂಕಣಗಳು

ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)

ಮಂಗಳನಲ್ಲಿ ಹಿಮರೂಪದಲ್ಲಿ ನೀರಿದೆ ಎನ್ನುವುದು ವಿಜ್ಞಾನಿಗಳು ಯಾವತ್ತಿಗೋ ನಿರ್ಧಾರಕ್ಕೆ ಬಂದಿರುವ ಅಂಶ. ಹಾಗೆಂದೇ, ಎಲಾನ್ ಮಸ್ಕ್ ಥರದ ಸಾಹಸಿಗರು ಮಂಗಳನ ಐಸ್ ಟೊಪ್ಪಿಗೆಗಳು ಕರಗುವಂತೆ, ಇಡೀ ಗ್ರಹ ಬೆಚ್ಚಗಾಗುವಂತೆ ಅಲ್ಲಿ ಅಣ್ವಸ್ತ್ರ ಸಿಡಿಸಬೇಕು ಎಂಬಂತಹ ಐಡಿಯಾಗಳನ್ನು ಬಿಚ್ಚಿಡುತ್ತಿರುವುದು.

ಇದು ಅನಿವಾರ್ಯದ ನೋವು: 40ಕ್ಕೆ ಓಟ ನಿಲ್ಲಿಸಿದ ಕನ್ನಡಿಗರ ಮನೆ ಮಗಳು 'ಮಂಗಳ' ಜನಪ್ರಿಯ ವಾರಪತ್ರಿಕೆ!
ರಾಜ್ಯ

ಇದು ಅನಿವಾರ್ಯದ ನೋವು: 40ಕ್ಕೆ ಓಟ ನಿಲ್ಲಿಸಿದ ಕನ್ನಡಿಗರ ಮನೆ ಮಗಳು 'ಮಂಗಳ' ಜನಪ್ರಿಯ ವಾರಪತ್ರಿಕೆ!

40 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ  ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಈ ಸುದ್ದಿಯನ್ನು ಕೇಳುತ್ತಲೇ ನಾಡಿನ ನೂರಾರು ಲೇಖಕರು, ಓದುಗರು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳ, ಶುಕ್ರ ಗ್ರಹಕ್ಕೆ ಮಿಷನ್ ಕಳುಹಿಸುವ ಸಾಮರ್ಥ್ಯ ಭಾರತಕ್ಕಿದೆ, ಮುಂದಿನ ವಾರ ಆದಿತ್ಯ ಎಲ್1 ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್
ದೇಶ

ಮಂಗಳ, ಶುಕ್ರ ಗ್ರಹಕ್ಕೆ ಮಿಷನ್ ಕಳುಹಿಸುವ ಸಾಮರ್ಥ್ಯ ಭಾರತಕ್ಕಿದೆ, ಮುಂದಿನ ವಾರ ಆದಿತ್ಯ ಎಲ್1 ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್

ಭಾರತವು ಚಂದ್ರ, ಮಂಗಳ ಮತ್ತು ಶುಕ್ರ ಗ್ರಹಗಳಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

'ಅಮ್ಮನ ಮನೆ' ಟೀಸರ್ ನಲ್ಲಿ ಪತ್ನಿ ಕಾಲಿಗೆರಗಿದ ರಾಘಣ್ಣ
ಸಿನಿಮಾ ಸುದ್ದಿ

'ಅಮ್ಮನ ಮನೆ' ಟೀಸರ್ ನಲ್ಲಿ ಪತ್ನಿ ಕಾಲಿಗೆರಗಿದ ರಾಘಣ್ಣ

"ಅಮ್ಮನ ಮನೆ' ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. ಚಿತ್ರದ ...

ಮಂಗಳಗ್ರಹದ ಮೇಲ್ಮೈಯಿಂದ ಹೆಲಿಕಾಪ್ಟರ್‌ ಉಡಾವಣೆ ಮಾಡಿದ ನಾಸಾ
ವಿದೇಶ

ಮಂಗಳಗ್ರಹದ ಮೇಲ್ಮೈಯಿಂದ ಹೆಲಿಕಾಪ್ಟರ್‌ ಉಡಾವಣೆ ಮಾಡಿದ ನಾಸಾ

ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ನಿರ್ವಹಣಾ ಕೇಂದ್ರ(ನಾಸಾ) ಎಂಜಿನಿಯರ್ ಗಳು ಮಂಗಳ ಗ್ರಹದ ಮೇಲ್ಮೈಯಿಂದ ಚತುರ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ
ವಿಜ್ಞಾನ-ತಂತ್ರಜ್ಞಾನ

ಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 1 ರಂದು 4,200 ಕಿ.ಮೀ ದೂರದಿಂದ ಮಂಗಳನ ನಿಗೂಢ ಚಂದ್ರ- ಫೋಬೊಸ್‌ನ ಚಿತ್ರವನ್ನು ಸೆರೆಹಿಡಿದಿದೆ. ಆನ್‌ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಬಳಸಿ ಈ ಚಂಂದ್ರನ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 

'ಮಂಗಳ' ಆಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ
ಸಿನಿಮಾ ಸುದ್ದಿ

'ಮಂಗಳ' ಆಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ

ಆಂಕರಿಂಗ್ ನಿಂದ ನಟನೆಗೆ ಇಳಿದ ಕಾವ್ಯಾ ಶಾಸ್ತ್ರಿಇದೀಗ "ಮಂಗಳ" ವೆಬ್ ಸೀರೀಸ್ ಮೂಲಕ ತಮ್ಮ ಚೊಚ್ಚಲ ಒಟಿಟಿ  ಪ್ಲಾಟ್‌ಫಾರ್ಮ್ ಪ್ರವೇಶವನ್ನು ಎದುರು ನೋಡುತ್ತಿದ್ದಾರೆ. ಅಪರಿಚಿತ ತಾಯಿಯೊಂದಿಗಿನ ಪಯಣ ಎಂಬ ಸಬ್ ಟೈಟಲ್ ಹೊಂದಿರುವ ಈ ಸರಣಿಯ ಕಥೆ, ನಿರ್ದೇಶನ ಪ್ರಥ್ವಿ ಕುಣಿಗಲ್ ಅವರದ್ದಾಗಿದೆ.

ಮಂಗಳ ಗ್ರಹಕ್ಕೆ ಹೋಗಿಬರಲು ಹಿಂದಿರುಗಲು 100,000 ಡಾಲರ್ ಗಿಂತ ಕಡಿಮೆ ಹಣ ಸಾಕು: ಎಲಾನ್ ಮಸ್ಕ್
ವಿದೇಶ

ಮಂಗಳ ಗ್ರಹಕ್ಕೆ ಹೋಗಿಬರಲು ಹಿಂದಿರುಗಲು 100,000 ಡಾಲರ್ ಗಿಂತ ಕಡಿಮೆ ಹಣ ಸಾಕು: ಎಲಾನ್ ಮಸ್ಕ್

ಯಾ: ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಮಾನವನಿಗೆ ಬಾಹ್ಯಾಕಾಶ ಪ್ರವಾಸ ಸೌಕರ್ಯ ಒದಗಿಸುವ ಸಂಬಂಧ ಹಗಲಿರುಳು ಶ್ರಮವಹಿಸುತ್ತಿದೆ.

ಬಾಹ್ಯಾಕಾಶದಲ್ಲಿ ಆರು ತಿಂಗಳ ಪ್ರಯಾಣ ನಡೆಸಿ ಮಂಗಳ ಗ್ರಹಕ್ಕೆ ಬಂದಿಳಿದ ನಾಸಾ ಉಪಗ್ರಹ
ವಿಜ್ಞಾನ-ತಂತ್ರಜ್ಞಾನ

ಬಾಹ್ಯಾಕಾಶದಲ್ಲಿ ಆರು ತಿಂಗಳ ಪ್ರಯಾಣ ನಡೆಸಿ ಮಂಗಳ ಗ್ರಹಕ್ಕೆ ಬಂದಿಳಿದ ನಾಸಾ ಉಪಗ್ರಹ

ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ನಂತರ ನಿನ್ನೆ ಸೋಮವಾರ ಸ್ಥಳೀಯ ಕಾಲಮಾನ ...