ಕ್ರಿಕೆಟ್ಬ್ಯಾಟ್ಸಮನ್ ಗಳು ಈ ಉಪಾಯ ಮಾಡಿದ್ರೆ ಜಪ್ಪಯ್ಯ ಅಂದ್ರೂ ಬೌಲರ್ ಗಳು 'ಮಂಕಡ್ ರನೌಟ್' ಮಾಡಲು ಸಾಧ್ಯವೇ ಇಲ್ಲ!
'ಮಂಕಡ್ ರನೌಟ್' ವಿವಾದಕ್ಕೆ ಗಲ್ಲಿ ಕ್ರಿಕೆಟ್ ನಲ್ಲಿ ಭರ್ಜರಿ ಪರಿಹಾರ ದೊರೆತಿದ್ದು, ಬ್ಯಾಟ್ಸಮನ್ ಗಳು ಈ ಉಪಾಯ ಪಾಲಿಸಿದ್ದೇ ಆದರೆ ಜಪ್ಪಯ್ಯ ಅಂದ್ರೂ ಬೌಲರ್ ಗಳು 'ಮಂಕಡ್ ರನೌಟ್' ಮಾಡಲು ಸಾಧ್ಯವೇ ಇಲ್ಲ.. ಈ ವಿಡಿಯೋ ನೋಡಿದ್ರೆ ಬಿದಿ ಬಿದ್ದು ನಗ್ತೀರಾ...