ಜಿಲ್ಲಾ ಸುದ್ದಿಬಸ್ ಸ್ಟಾಪ್ ಜಾಹೀರಾತಲ್ಲಿ ರು.60 ಕೋಟಿ ಭ್ರಷ್ಟಾಚಾರ!
ಬಿಬಿಎಂಪಿ ಬಸ್ ತಂಗುದಾಣದ ಹೆಸರಿನಲ್ಲಿ ನೆಡೆದಿರುವ ರು.60 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ ಅವ್ಯವಹಾರದಲ್ಲಿ ಪಾಲುದಾರರಾಗಿರುವ...