ದೇಶಬಂಗಾಳದ ರಾಜ್ಯಪಾಲ ಭ್ರಷ್ಟ ವ್ಯಕ್ತಿ; ಹವಾಲಾ ಜೈನ್ ಕೇಸ್ ಚಾರ್ಚ್ ಶೀಟ್ ನಲ್ಲಿ ಹೆಸರು: ಮಮತಾ ಬ್ಯಾನರ್ಜಿ ಆರೋಪ
ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಭ್ರಷ್ಟ ವ್ಯಕ್ತಿ ಎಂದು ಕರೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಬಂಗಾಳದ ಇತ್ತೀಚಿನ ಅವರ ಪ್ರವಾಸವನ್ನು ಪ್ರಶ್ನಿಸಿದ್ದಾರೆ. ರಾಜ್ಯದ ಉತ್ತರ ಭಾಗವನ್ನು ವಿಭಜಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.