ವಿದೇಶಕಾಸ್ಮೋಲಜಿ ಸಂಶೋಧನೆಗೆ ಒಲಿದ ಭೌತಶಾಸ್ತ್ರ ನೊಬೆಲ್
ಭೌತಶಾಸ್ತ್ರ ವಿಭಾಗದ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ಫಿಸಿಕಲ್ ಕಾಸ್ಮೋಲಜಿ ಯಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಸಂಶೋಧನೆ ನಡೆಸಿದ ಒಬ್ಬ ಸಂಶೋಧಕ ಹಾಗೂ ಸೌರ ಮಾದರಿ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸ್ಪ್ಲೋಪ್ಲೇಟ್ನ ಆವಿಷ್ಕಾರಕ್ಕಾಗಿನ ಇಬ್ಬರು ಸಂಶೋಧಕರಿಗೆ ನೀಡಲಾಗಿದೆ.