ಸಿನಿಮಾ ಸುದ್ದಿ'ಭುವನಂ ಗಗನಂ' ಟ್ರೈಲರ್ ಲಾಂಚ್'ಗೆ ಸ್ಯಾಂಡಲ್ ವುಡ್ ಸಾಥ್; ಫೆ.14ಕ್ಕೆ ತರೆಗೆ
ಭುವನಂ ಗಗನಂ ಸಿನಿಮಾದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ಚಿತ್ರತಂಡ ದುಬೈನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ದುಬೈ ಕನ್ನಡಿಗರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.