ರಾಜ್ಯಚನ್ನಪಟ್ಟಣ: 140 ಎಕರೆಗೂ ಹೆಚ್ಚು ಭೂಮಿಗಿಲ್ಲ ಸೂಕ್ತ ದಾಖಲೆ; ಜಮೀನು ವರ್ಗಾವಣೆ- ಹಸ್ತಾಂತರ ಮಾಡಲು ರೈತರ ಪರದಾಟ!
ಈ ಭೂಮಿಯಲ್ಲಿ ಕೆಲವು ಜಮೀನನ್ನು ಸರ್ಕಾರವು ದೀನದಲಿತ ಅಥವಾ ಭೂಹೀನ ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ರೈತರು ಹೇಳುತ್ತಾರೆ. ತಮ್ಮ ಹೆಸರುಗಳು ಆರ್ಟಿಸಿಗಳಲ್ಲಿ ತೋರಿಸುತ್ತಿದೆ,