ದೇಶಗುಜರಾತ್ ನಲ್ಲಿ ಆಪ್ ಗೆ ಆಘಾತ: ಭೂಪೇಂದ್ರ ಭಯಾನಿ ರಾಜಿನಾಮೆ, BJP ಸೇರುತ್ತೇನೆ ಎಂದ ಶಾಸಕ
ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದ್ದು, ಜನರ ಸೇವೆಗೆ ಆಪ್ ಸರಿಯಾದ ವೇದಿಕೆಯಲ್ಲ ಎಂದು ಆರೋಪಿಸಿ ಅದರ ಶಾಸಕ ಭೂಪೇಂದ್ರ ಭಯಾನಿ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.