ದೇಶIndian Army ಯೋಧನ ಮೇಲೆ ಹಲ್ಲೆ: ಗ್ರಾಮಸ್ಥರಿಂದ Toll Plaza ಧ್ವಂಸ; ದಿಕ್ಕಾಪಾಲಾಗಿ ಓಡಿದ ಸಿಬ್ಬಂದಿ! Video Viral
ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧ ಕಪಿಲ್ ಕವದ್ (Kapil Kavad) ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್ಗೇಟ್ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.