ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ಕೇಂದ್ರ ಪಾತ್ರಧಾರಿಗಳಾಗಿರುವ 'ಭೂಟ್: ದಿ ಹಾಂಟೆಡ್ ಶಿಪ್' ನ ಮೊದಲ ಅಧಿಕೃತ ಟೀಸರ್ ಗುರುವಾರ ಬಿಡುಗಡೆಯಾಗಿದೆ.