ಉರಿ ಚಿತ್ರದಲ್ಲಿ ಭಾರತೀಯ ಯೋಧನಾಗಿ ಅಭಿನಯಿಸಿದ್ದ ವಿಕ್ಕಿ ಕೌಶಲ್ ಅಭಿನಯದ ಭೂತ್: ದಿ ಹಂಟೆಡ್ ಶಿಪ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾನು ಪ್ರತಾಪ್ ಸಿಂಗ್ ನಿರ್ದೇಶಿಸಿದ್ದಾರೆ.