ರಾಜ್ಯ"ಘೋಸ್ಟ್ ಫೋಟೋಗ್ರಫಿ": ವೈರಲ್ ಆಯ್ತು ಹೊಸ ಛಾಯಾಗ್ರಹಣ ವಿಧಾನ!
ಫೋಟೋಗ್ರಫಿ ಎಂದರೆ ಸಾಮಾನ್ಯವಾಗಿ ಬೆಟ್ಟ-ಗುಡ್ಡ, ಅರಣ್ಯ, ಪ್ರಾಣಿ, ಸಾಮಾನ್ಯರ ಜೀವನ ಎಂದು ಫೋಟೋಗಾಗಿ ಅಲೆಯುವ ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಟೆಕ್ಕಿ ಹೊಸ ಬಗೆಯ ಛಾಯಾಗ್ರಹಣ ವಿಧಾನಕ್ಕೆ ಮುಂದಾಗಿದ್ದು, ಇದು ವ್ಯಾಪಕ ವೈರಲ್ ಆಗಿದೆ.