ಭೂ ವಿವಾದ

ಪ್ರಧಾನಿ ಮೋದಿ ಭೇಟಿ ಮಾಡಿದ ಸ್ಕೂಲ್‌ಮೇಟ್; ಭೂ ವಿವಾದದ ಬಗ್ಗೆ CBI ತನಿಖೆಗೆ ಮನವಿ!
ವೋಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ಕ್ಲಾಸ್ ಮೇಟ್ ಗಳಾಗಿದ್ದರು ಎಂದು ವರದಿಯಾಗಿದೆ.

59 ವರ್ಷಗಳು, ನಾಲ್ಕು ತಲೆಮಾರುಗಳ ನಂತರ, ಭೂ ವಿವಾದ ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್, ಕೆಳ ಅಧಿಕಾರಿಗಳು ಸಣ್ಣ ವ್ಯತ್ಯಾಸಗಳ ಆಧಾರದ ಮೇಲೆ ನೋಂದಾಯಿತ ಮಾರಾಟ ಪತ್ರವನ್ನು ಅಮಾನ್ಯವೆಂದು ಪರಿಗಣಿಸುವ ಮೂಲಕ "ಸ್ಪಷ್ಟವಾಗಿ ತಪ್ಪು" ಮಾಡಿದ್ದಾರೆ ಎಂದು ಹೇಳಿದೆ.

ಭೂ ವಿವಾದ ಬಗೆಹರಿಸದಿದ್ದರೆ ವಿಷ ಸೇವನೆ: ಸಚಿವರ ಸಮ್ಮುಖದಲ್ಲೇ ವಿಷದ ಬಾಟಲಿ ತೋರಿಸಿ ರೈತ ಆತ್ಮಹತ್ಯೆ ಬೆದರಿಕೆ
ಸಭೆ ಮುಗಿದು ಸಚಿವರು ಹೊರಬಂದ ವೇಳೆ ಮುದ್ದಕುರ್ಕಿಯ ನಿವಾಸಿ ಅಂಜನಪ್ಪ (55) ಎಂಬ ರೈತ, ಭೂ ವಿವಾದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು: 2 ಕೋಟಿ ರೂ ಭೂ ವಿವಾದ; ಸ್ಕೂಟರ್ ಗೆ ಡಿಕ್ಕಿ ಹೊಡೆದು ಕೊಲೆ ಯತ್ನ; ವ್ಯಕ್ತಿ ಬಂಧನ; Video
ಭೂವ್ಯವಹಾರಕ್ಕೆ ಸಂಬಂಧಿಸಿ ಹಣದ ವ್ಯಾಜ್ಯದ ಕೋಪದಲ್ಲಿ ಮಂಗಳೂರಿನ ಪಳ್ನೀರ್ ನಿವಾಸಿ ಮಹಮ್ಮದ್ ಶರೀಫ್ ಎಂಬಾತ ಕಾರಿನಿಂದ ಮೋಹನ್ ದಾಸ್ ಶೆಟ್ಟಿಗೆ ಗುದ್ದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

The New Indian Express ವರದಿ ಫಲಶೃತಿ: ಚನ್ನಪಟ್ಟಣ ರೈತರ ಜಮೀನು ಸಮಸ್ಯೆ; ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ತನಿಖೆ
ಹೆಚ್ಚಿನ ಭೂಮಿಯನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿತ್ತು, ಕೆಲವು ಭೂಮಿಯನ್ನು ಸರ್ಕಾರವು ದೀನದಲಿತರಿಗೆ ಅಥವಾ ಭೂಹೀನರಿಗೆ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ಹೇಳುವ ರೈತರು, ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ಕಾಣಿಸುತ್ತದೆ.

ಅಭಿಮಾನ್ ಸ್ಟುಡಿಯೋ: ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ; ಸಚಿವ ಈಶ್ವರ ಖಂಡ್ರೆ ಹೇಳಿದ್ದು ಏನು?
ಅಭಿಮಾನ್ ಸ್ಟುಡಿಯೋ ಮಂಜೂರು ಮಾಡುವಾಗ ಸ್ಟುಡಿಯೋ ಹೊರತಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಕೆ ಮಾಡದಂತೆ ಷರತ್ತು ವಿಧಿಸಲಾಗಿತ್ತು.

ಆಂಧ್ರ ಪ್ರದೇಶ: ಶ್ರೀಕಾಳಹಸ್ತಿಯಲ್ಲಿ 55 ವರ್ಷ ಹಳೆಯ ಭೂ ವಿವಾದ ಕೊನೆಗೂ ಇತ್ಯರ್ಥ!
1998 ರಲ್ಲಿ 98 ಪರಿಶಿಷ್ಟ ಜಾತಿ ಕುಟುಂಬಗಳಿಗೆ ಡಿ.ಕೆ.ಟಿ. ಪಟ್ಟಾಗಳಾಗಿ ನೀಡಲಾಗಿದ್ದ 130 ಎಕರೆ ಭೂಮಿ ವಿವಾದದಲ್ಲಿ ಸಿಲುಕಿತ್ತು.

ಭೂ ಸ್ವಾದೀನ ವಿವಾದ: ಆನೇಕಲ್ ತಾಲೂಕು ಕಚೇರಿಗೆ ರೈತರ ಮುತ್ತಿಗೆ
ಪೊಲೀಸರು ಕಚೇರಿಯ ದ್ವಾರಗಳನ್ನು ಮುಚ್ಚುವ ಮೂಲಕ ಅವರನ್ನು ತಡೆಯಲು ಪ್ರಯತ್ನಿಸಿದರು, ಆದರೆ ಜನಸಂದಣಿ ಹೆಚ್ಚುತ್ತಿದ್ದಂತೆ, ರೈತರು ಒಳಗೆ ನುಗ್ಗಿ ಮುಖ್ಯ ದ್ವಾರದಲ್ಲಿ ಜಮಾಯಿಸಿದರು.

ಸೇತುವೆ ಕೆಳಗಿನ ರಸ್ತೆ ವಿವಾದದಿಂದ ಸ್ಥಗಿತ: ಕುಡುಕರ ನೆಚ್ಚಿನ ಅಡ್ಡಾ, ನಿವಾಸಿಗಳಿಗೆ ಸುರಕ್ಷತೆ ಭಯ
ಜನನಿಬಿಡ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಸಂಚಾರವನ್ನು ಸುಗಮಗೊಳಿಸುವ ಮತ್ತು ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೊರತಾಗಿಯೂ ಇದರ ಬಳಕೆಯಾಗುತ್ತಿಲ್ಲ.

