ಪ್ರಧಾನ ಸುದ್ದಿಭೂ ಕಂದಾಯ ತಿದ್ದುಪಡಿ ಕಾಯ್ದೆಗೆ ಅಸ್ತು
ಕರ್ನಾಟಕ ಭೂ ಕಂದಾಯ ಕಾಯ್ದೆ 94ಸಿ ಪ್ರಕಾರ ಸರ್ಕಾರಿ ಭೂಮಿಯಲ್ಲಿ ವಾಸಿಸುವ ಉದ್ದೇಶಕ್ಕೆ ಮಾಡಿಕೊಂಡ ಅಕ್ರಮ ಭೂ ಸ್ವಾಧೀನದ ಮಿತಿಯನ್ನು 2,400 ಚದರ ಅಡಿಯಿಂದ 4,000 ಚದರ ಅಡಿಗೆ ವಿಸ್ತರಿಸುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ...