ರಾಜ್ಯನೋಟಿಫಿಕೇಶನ್, ಡಿನೋಟಿಫಿಕೇಶನ್ ಎರಡರ ಮೇಲೂ ಸರ್ಕಾರಿ ಆದೇಶ ಪ್ರಕಟಿಸಿ: ಹೈಕೋರ್ಟ್ ಆದೇಶ
ಸ್ವಾಧೀನದಿಂದ ಭೂಮಿಯನ್ನು ಡಿನೋಟಿಫೈ ಮಾಡುವ ಎಲ್ಲಾ ಸರ್ಕಾರಿ ಆದೇಶಗಳು ಮತ್ತು ಅಂತಹ ಡಿನೋಟಿಫಿಕೇಶನ್ಗಳನ್ನು ರದ್ದುಪಡಿಸುವ ನಂತರದ ಸರ್ಕಾರಿ ಆದೇಶಗಳನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿ ಆಸ್ತಿ ದಾಖಲೆಗಳ ಭಾಗವಾಗಿ ಮಾಡಬೇಕೆಂದು ಶೀಘ್ರವೇ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.