ಭುವನೇಶ್ವರ್ ಕುಮಾರ್

RCB ಪರ ಭುವಿ ತೋರಿದ ಪ್ರದರ್ಶನವೇ ಟೀಂ ಇಂಡಿಯಾ ಕಂಬ್ಯಾಕ್‌ಗೆ ಮುಖ್ಯ ಕಾರಣ; ಅಚ್ಚರಿ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್!
'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ತಂಡದಲ್ಲಿ ಭುವನೇಶ್ವರ್ ಅವರೊಂದಿಗೆ ಕೆಲಸ ಮಾಡಿರುವ ಕಾರ್ತಿಕ್ ಅವರಿಗೆ, ಆ ಚತುರ ವೇಗದ ಬೌಲರ್ ತಂಡಕ್ಕೆ ಒದಗಿಸುವ ಕೌಶಲಗಳ ಬಗ್ಗೆ ಚೆನ್ನಾಗಿ ತಿಳಿದಿದೆ.

ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!
ಭಾರತವು ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ನ್ಯೂಜಿಲೆಂಡ್‌ನಲ್ಲಿ ಐದು ಟಿ20ಐ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿ ನಂತರ ಭಾರತವು ಐದು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ.
₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್
'ಕೆಲವು ಓವರ್‌ಗಳ ನಂತರ ಯಾರೋ ಬಂದು, ಆರ್‌ಸಿಬಿ (RCB) ನನ್ನನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಏಕೆಂದರೆ, ಅದಕ್ಕೂ ಮುನ್ನ ಬೇರೆ ಎರಡು ತಂಡಗಳು ಬಿಡ್ ಮಾಡುತ್ತಿದ್ದವು' ಎಂದರು.

'ಅದು ವಾಸ್ತವವಲ್ಲ ಎಂಬುದು ನಂತರ ಅರಿವಾಯಿತು': ಟೀಂ ಇಂಡಿಯಾದಿಂದ ಹಠಾತ್ ಹೊರಗುಳಿದ ಕುರಿತು RCB ವೇಗಿ ಭುವನೇಶ್ವರ್ ಕುಮಾರ್
ಆ ಹಿನ್ನಡೆಯು ಕಷ್ಟಕರವಾಗಿದ್ದರೂ, ಅಂತಿಮವಾಗಿ ಅದನ್ನು ಒಪ್ಪಿಕೊಂಡೆ; ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿತು ಎಂದರು.

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!
2026ರ ಐಪಿಎಲ್‌ನಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಭುವನೇಶ್ವರ್ ಕುಮಾರ್ ಪ್ರಮುಖ ಕಾರಣರಾಗಿದ್ದರು.

ಜಸ್ಪ್ರೀತ್ ಬುಮ್ರಾಗೆ 'ವಿರಾಮ' ನೀಡಿ; ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಿ: ಭಾರತದ ಮಾಜಿ ಆಟಗಾರ
ಎರಡು ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಘಾವ್ರಿ, ಬುಮ್ರಾ ಸಂಪೂರ್ಣ ಫಿಟ್ ಆಗಿಲ್ಲದಿದ್ದರೆ ಅವರನ್ನು ಯಾವುದೇ ಸರಣಿ ಅಥವಾ ಪ್ರಮುಖ ಟೂರ್ನಿಗೆ ಆಯ್ಕೆ ಮಾಡದಂತೆ ಆಯ್ಕೆಗಾರರನ್ನು ಒತ್ತಾಯಿಸಿದ್ದಾರೆ.

ಟಾಪ್ 5 ಬೌಲರ್‌ಗಳನ್ನು ಹೆಸರಿಸಿದ ಅರ್ಶದೀಪ್ ಸಿಂಗ್; ಭುವನೇಶ್ವರ್ ಕುಮಾರ್‌ಗೆ ಅಗ್ರಸ್ಥಾನ, ಜಸ್ಪ್ರೀತ್ ಬುಮ್ರಾ ಪಟ್ಟಿಯಿಂದ ಔಟ್!
ಅಂತಿಮವಾಗಿ ಅವರು ಐದನೇ ಸ್ಥಾನದಲ್ಲಿ ಆರ್. ಅಶ್ವಿನ್ ಅವರ ಹೆಸರನ್ನು ಸೂಚಿಸಿದರು. ಪಟ್ಟಿಯ ಕೊನೆಯ ಸ್ಥಾನದಲ್ಲಿ ಅವರನ್ನು ಇರಿಸಿದ್ದಕ್ಕಾಗಿ ಅರ್ಶದೀಪ್ ಭಾರತದ ಮಾಜಿ ಸ್ಪಿನ್ನರ್ ಬಳಿ ಕ್ಷಮೆ ಕೋರಿದರು.

'ಸಾಧಿಸಲು ಈಗ ಏನೂ ಉಳಿದಿಲ್ಲ': ಭಾರತ ತಂಡಕ್ಕೆ ಮರಳುವ ಕುರಿತು RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮಾತು
ಯಾವುದೇ ರೀತಿಯ ವಿಷಾದ ಅಥವಾ ಕಹಿ ಭಾವನೆಯಿಲ್ಲದೆ ಮುನ್ನಡೆಯಲು ತಮ್ಮ ಕುಟುಂಬದ ವಾತಾವರಣವೇ ಕಾರಣ. ನಾನು ಸಂಪೂರ್ಣ ನೆಮ್ಮದಿಯಲ್ಲಿದ್ದೇನೆ ಮತ್ತು ಇದರ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸಲ್ಲಬೇಕು ಎಂದರು.

ಏಕದಿನ ವಿಶ್ವಕಪ್ 2027: RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆ ಮಾಡುವಂತೆ ಆರ್ ಅಶ್ವಿನ್ ಒತ್ತಾಯ
ಭುವನೇಶ್ವರ್ ಕುಮಾರ್ ಅವರ ವಿಷಯದಲ್ಲಿ ನನ್ನದು ಸಕಾರಾತ್ಮಕ ನಿರ್ಧಾರವೇ. ನಾನು ಅವರೊಂದಿಗೆ ಮಾತನಾಡಿ, ಪ್ರಥಮ ದರ್ಜೆ ಕ್ರಿಕೆಟ್ ಮತ್ತು ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಎಲ್ಲ ಟೂರ್ನಮೆಂಟ್‌ಗಳಲ್ಲೂ ಆಡುವಂತೆ ಮಾಡುತ್ತೇನೆ ಎಂದರು.

