ಭುವನಂ ಗಗನಂ

25 ವಾರಕ್ಕಿದ್ದ ಶೀಲ್ಡ್ ಕೊಡುವ ಪರಿಪಾಠ ಈಗ 25 ದಿನಕ್ಕೆ ಇಳಿದಿದೆ, ಗೋಳಾಡಿದರೆ ಜನ ಸಿನಿಮಾ ನೋಡಲ್ಲ: ರವಿಚಂದ್ರನ್
ಚೆನ್ನಾಗಿದ್ದಾಗ ಜನ ಹುಡುಕಿಕೊಂಡು ಬಂದು ಚಿತ್ರಗಳನ್ನು ನೋಡಿದ್ದಾರೆ. ಜನ ಚಿತ್ರ ನೋಡುತ್ತಿಲ್ಲ ಎಂದು ಗೋಳಾಡಿದರೆ ಅವರು ಯಾವತ್ತೂ ಸಿನಿಮಾ ನೋಡುವುದಿಲ್ಲ,

Watch | “ಭುವನಂ ಗಗನಂ’ ಪ್ರಮೋದ್, ಪೃಥ್ವಿ ಅಂಬಾರ್ ಜೊತೆ ಮಾತುಕತೆ!

ಪ್ರಮೋದ್, ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಕರ್ನಾಟಕದ ವಿತರಣಾ ಹಕ್ಕು ಚಂದನ್ ಸುರೇಶ್ ಪಾಲು
ಚಿತ್ರವು ಅದರ ಆಕರ್ಷಕ ಹಾಡುಗಳು ಮತ್ತು ಟೀಸರ್‌ನೊಂದಿಗೆ ಆಸಕ್ತಿಯನ್ನು ಹುಟ್ಟುಹಾಕಿದೆ.

ಪ್ರಮೋದ್, ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಪ್ರೇಮಿಗಳ ದಿನದಂದು ಬಿಡುಗಡೆ!
ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಅಭಿನಯದ 'ಭುವನಂ ಗಗನಂ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಪ್ರೇಮಿಗಳ ದಿನವಾದ ಫೆಬ್ರುವರಿ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಪೃಥ್ವಿ ಅಂಬಾರ್-ಪ್ರಮೋದ್ ಅಭಿನಯದ 'ಭುವನಂ ಗಗನಂ' ಸಿನಿಮಾ ನವೆಂಬರ್'ನಲ್ಲಿ ಬಿಡುಗಡೆ
'ಭುವನಂ ಗಗನಂ' ಸಿನಿಮಾ ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಅಂಶಗಳುಳ್ಳ ಕಥಾಹಂದರವನ್ನೊಳಗೊಂಡಿದೆ. ನಗರ ಮತ್ತು ಹಳ್ಳಿಯ ಎರಡು ಬ್ಯಾಕ್ಡ್ರಾಪ್ನಲ್ಲಿ ನಡೆಯುವ ಕಥೆಯಾಗಿದೆ.

ಪ್ರಮೋದ್- ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಚಿತ್ರ ಬಿಡುಗಡೆಗೆ ಸಜ್ಜು
ಭುವನಂ ಗಗನಂ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. 'ಭುವನಂ ಗಗನಂ' ನನಗೆ ಪುನೀತ್ ರಾಜ್‌ಕುಮಾರ್ ಅಭಿನಯದ ವಂಶಿ ಚಿತ್ರದ ಹಾಡನ್ನು ನೆನಪಿಸಿತು ಎಂದರು ಧ್ರುವ.

