ಭುಜದ ಗಾಯ

ಆರ್ಸಿಬಿಗೆ ಮತ್ತೊಂದು ಹಿನ್ನಡೆ: ಭುಜದ ಗಾಯದಿಂದ ಡೇಲ್ ಸ್ಟೈನ್ ಔಟ್!
ಇತ್ತೀಚಿಗಷ್ಟೆ ಆರ್ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೈನ್ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.

ಕೆಕೆಆರ್ ಆಟಗಾರ ಕ್ರಿಸ್ ಲ್ಯಾನ್ ಮುಂದಿನ ಪಂದ್ಯಗಳಿಗೆ ಅಲಭ್ಯ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಲ್ಯಾನ್ ಭುಜದ ಗಾಯಕ್ಕೆ ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಡೌಟ್ ಆಗಿದೆ.

