ಭೀಷ್ಮ

ಯಡಿಯೂರಪ್ಪ ಭೀಷ್ಮ, ಬೊಮ್ಮಾಯಿ ಅರ್ಜುನ ಎಂದು ಕೊಂಡಾಡಿದ ಸಚಿವ ಶ್ರೀರಾಮುಲು
ದಾವಣಗೆರೆಯಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೀಷ್ಮ, ಅರ್ಜುನ ಎಂದು ಕರೆದು ಕೊಂಡಾಡಿದರು.

ಭೀಷ್ಮರ ನಿಜವಾದ ಹೆಸರು ಗೊತ್ತಾ? ಭೀಷ್ಮ ಎಂಬ ಹೆಸರು ಬಂದಿದ್ದು ಹೇಗೆ?
ಭಾರತದ ಮಹಾಪುರಾಣ ಮಹಾಭಾರತದಲ್ಲಿ ಭೀಷ್ಮರ ವ್ಯಕ್ತಿತ್ವ ಮಹೋನ್ನತವಾದದ್ದು, ಭೀಷ್ಮ ಪಿತಾಮಹ ಮುತ್ಸದ್ದಿಯಷ್ಟೇ ಅಲ್ಲದೇ ಓರ್ವ ಅಸಾಧಾರಣ ಬಿಲ್ವಿದ್ಯಾ ಪ್ರವೀಣರೂ ಆಗಿದ್ದವರು.

