ಭೀಮಾ ತೀರದ ಹಂತಕರು
'ಭೀಮಾತೀರದ ಹಂತಕರು' ತೆರೆಗೆ ಬರಲು ಸಿದ್ಧ; ಎರಡು ಭಾಗಗಳಲ್ಲಿ ಬಿಡುಗಡೆಗೆ ಚಿತ್ರತಂಡ ಯೋಜನೆ!
ಚಂದಪ್ಪ ಹರಿಜನ ಮತ್ತು ಕೇಶಪ್ಪ ತಾವರಖಡೆ ಅವರ ಕುಟುಂಬಗಳ ನಡುವಿನ ಸಣ್ಣ ವಿವಾದವು ಹೇಗೆ ದೀರ್ಘಕಾಲದ ಹಿಂಸಾಚಾರಕ್ಕೆ ತಿರುಗಿ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು ಎಂಬುದನ್ನು ಕಥೆಯು ತೋರಿಸುತ್ತದೆ.

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹಚರರು ಸೇರಿ 9 ಮಂದಿ ಬಂಧನ
ಕಲಬುರ್ಗಿ ಜಿಲ್ಲಾ ಪೋಲೀಸರು ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರೂ ಸೇರಿದಂತೆ 9 ಜನರನ್ನು ಇಂದು ಬಂಧಿಸಿದ್ದಾರೆ.

