ಭೀಕರ ಪ್ರವಾಹ

Nepal Floods: 'ಕಲ್ಪನೆಗೂ ನಿಲುಕದ ದುರಂತ.. ಒಗ್ಗಟ್ಟಿನಿಂದ ಬಿಕ್ಕಟ್ಟು ಗೆಲ್ಲುತ್ತೇವೆ'; ನೇಪಾಳ ಪ್ರಧಾನಿ
ಭಾನುವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ಅವರು, 'ದೇಶವು “ಕಲ್ಪನೆಗೂ ನಿಲುಕದ ಮತ್ತು ಹೃದಯವಿದ್ರಾವಕ ನೈಸರ್ಗಿಕ ದುರಂತ”ವನ್ನು ಎದುರಿಸುತ್ತಿದೆ' ಎಂದು ಹೇಳಿದರು.

7,200 ಮೀಟರ್ ಎತ್ತರದಿಂದ ಕುಸಿತ; ನೇಪಾಳ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಕ್ಷಣ ಡ್ರೋನ್ ಕ್ಯಾಮೆರಾದಲ್ಲಿ ಸೆರೆ!
ಸಮುದ್ರಮಟ್ಟದಿಂದ 7,200 ಮೀಟರ್‌ಗೂ ಹೆಚ್ಚು ಎತ್ತರದಲ್ಲಿರುವ ಈ ಪ್ರದೇಶದಿಂದ ಬೃಹತ್ ಪ್ರಮಾಣದ ಬಂಡೆ ಹಾಗೂ ಹಿಮದ ರಾಶಿ ಏಕಾಏಕಿ ಪರ್ವತದ ಇಳಿಜಾರಿನಿಂದ ಬೇರ್ಪಟ್ಟು ಕೆಳಗೆ ಕುಸಿದಿದೆ.

ಸ್ಪೇನ್ನಲ್ಲಿ ಭೀಕರ ಪ್ರವಾಹಕ್ಕೆ 158 ಮಂದಿ ಬಲಿ, ನೀರಿನಲ್ಲಿ ಕೊಚ್ಚಿ ಹೋದ ಕಾರುಗಳು
ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಪೂರ್ವ ಸ್ಪೇನ್‍ನ ವಲೆನ್ಸಿಯಾ ಪ್ರಾಂತದಲ್ಲಿ ಹಲವು ಕಟ್ಟಡಗಳು, ಸೇತುವೆಗಳು ಮತ್ತು ಕಾರುಗಳು ನೆರೆನೀರಲ್ಲಿ ಕೊಚ್ಚಿಹೋಗಿವೆ.


