ದೇಶಹರಿದ್ವಾರದ ಮೇಳದಲ್ಲಿ 8 ಗಂಟೆ ಭಿಕ್ಷೆ ಬೇಡಿದ ಯೂಟ್ಯೂಬರ್; ದಿನದ ಸಂಪಾದನೆ ಕೇಳಿದರೆ ದಂಗಾಗ್ತೀರಾ!
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನಾನಾ ರೀತಿಯ ವಿಲಕ್ಷಣ ಮತ್ತು ಆಕರ್ಷಕ ವೀಡಿಯೊಗಳು ವೈರಲ್ ಆಗುತ್ತಿರುತ್ತವೆ. ಆದರೆ ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಮಾಡಿರುವ ಸಾಮಾಜಿಕ ಪ್ರಯೋಗದ ವೀಡಿಯೊ ಇಡೀ ಇಂಟರ್ನೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ.