ದೇಶಗೂಗಲ್ನಲ್ಲಿ 'ಭಿಕಾರಿ' ಟೈಪಿಸಿದಾಗ ಕಣ್ಮುಂದೆ ಬರುತ್ತೆ ಪಾಕ್ ಪಿಎಂ ಫೋಟೋ, ಇಮ್ರಾನ್ ಕಾಲೆಳೆದ ಟ್ವೀಟರಿಗರು!
ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು ಇನ್ನು ಪ್ರಧಾನಿ ಇಮ್ರಾನ್ ಖಾನ್ ಅನುದಾನ ನೀಡಿ ಅಂತಾ ಎಲ್ಲಾ ದೇಶಗಳ ಮುಂದೆ ಕೈಚಾಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್ ನಲ್ಲಿ ಬೆಗ್ಗರ್(ಭಿಕಾರಿ) ಎಂದು ಟೈಪ್ ಮಾಡಿದರೆ ಪಾಕ್...