ಜಿಲ್ಲಾ ಸುದ್ದಿಭಿಂಗಿಪುರ ಕಸದ ಸಮಸ್ಯೆ: ಇನ್ನೊಂದು ತಿಂಗಳು ಪರಿಹಾರ ಸಿಗದು
ಭಿಂಗಿಪುರ ಕಸದ ಸಮಸ್ಯೆಗೆ ಇನ್ನೊಂದು ತಿಂಗಳಲ್ಲಿ ಬಗೆಹರಿಯುವ ಲಕ್ಷಣವಿಲ್ಲ. ಆದರೆ, ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನವನ್ನಂತೂ ಆರಂಭಿಸಿದ್ದು, ಗ್ರಾಮಸ್ಥರ ಮನವೊಲಿಸಲು ಕ್ರಮಕ್ಕೆ ಮುಂದಾಗಿದೆ...