ಭಾಷಾಂತರ

ಬೆಂಗಳೂರು: ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಸಿಂಗಪೂರ್ ಗೆ ಹೊರಟ ವಿಮಾನ!
ಸಿಂಗಪೂರ್ ಗೆ ತೆರಳಬೇಕಿದ್ದ ವಿಮಾನ ಗಿಟಾರ್ ಬಾಕ್ಸ್ ನಿಂದಾಗಿ 15 ಗಂಟೆಗಳು ತಡವಾಗಿ ಟೇಕ್ ಆಫ್ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ: ಕನ್ನಡ ದಾಖಲೆಗಳ ಭಾಷಾಂತರದಿಂದಾಗಿ ಸಿಬಿಐ ತನಿಖೆಯಲ್ಲಿ ವಿಳಂಬ
ಸಾಫ್ಟ್'ವೇರ್ ಇಂಜಿನಿಯರ್ ಅಜಿತಾಭ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನಿಖಾಧಿಕಾರಿಗಳು ಸಂಗ್ರಹಿಸಿದ್ದ ದಾಖಲೆಗಳ ಭಾಷಾಂತರದಿಂದಾಗಿ ರಾಷ್ಟ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲು ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ...

ನೆಲಮಂಗಲದಲ್ಲಿ ಭಾಷಣ ಅನುವಾದ ರಗಳೆ: ಮಹಿಳೆ ವಿರುದ್ಧ ಅಮಿತ್ ಶಾ ಗರಂ!
ಅಮಿತ್ ಶಾಗೆ ಭಾಷಾಂತರ ಸಮಸ್ಯೆ ಮತ್ತೆ ಮುಂದುವರೆದಿದ್ದು, ತಪ್ಪು ತಪ್ಪು ಅನುವಾದ ಮಾಡುತ್ತಿದ್ದ ಮಹಿಳೆ ವಿರುದ್ಧ ಅಮಿತ್ ಶಾ ಗರಂ ಆದ ಘಟನೆ ನಡೆದಿದೆ.

ಮುಸ್ಲಿಂ ಯುವಕನಿಂದ ಹನುಮಾನ್ ಚಾಲೀಸಾ ಉರ್ದುಗೆ ಭಾಷಾಂತರ
ಒಂದೆಡೆ ಧರ್ಮ ಸಹಿಷ್ಣುತೆ ಹೆಚ್ಚಾಗುತ್ತಿದ್ದರೆ ಉತ್ತರಪ್ರದೇಶದ ಮುಸ್ಲಿಂ ಯುವಕನೊಬ್ಬ ಹಿಂದೂಗಳಿಗೆ ಅತ್ಯಂತ ಜನಪ್ರಿಯವಾದ ಹನುಮಾನ್ ಚಾಲೀಸಾವನ್ನು ಉರ್ದುಗೆ ಭಾಷಾಂತರಗೊಳಿಸುವ ನಿರ್ಧಾರ ಕೈಗೊಂಡಿದ್ದಾನೆ.

