ದೇಶಪ್ರಕರಣಗಳ ಭೇದಿಸಲು ಭಾಷಾ ತಡೆಗೋಡೆ ಮುರಿದ ED; ಅನುವಾದಕರಿಗೆ ಭಾರಿ ಬೇಡಿಕೆ
ಸಂಘಟಿತ ಅಪರಾಧಗಳು ಹೆಚ್ಚು ಜಾಗತಿಕವಾಗುತ್ತಿರುವುದರೊಂದಿಗೆ ಭಾಷಾ ತಡೆಗೋಡೆ ಮುರಿಯಲು ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ(ಇಡಿ) ಮುಂದಾಗಿದ್ದು, ತನಿಖಾ ಸಂಸ್ಥೆಯಲ್ಲಿ ಇದೀಗ ಭಾಷಾ ಅನುವಾದಕರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.