ರಾಜ್ಯಭಾವುಕತೆಗೆ ಸಾಕ್ಷಿಯಾದ ಕ್ಷಣ: ತಂದೆಯಿಂದಲೇ ಅಧಿಕಾರ ವಹಿಸಿಕೊಂಡ ಮಹಿಳಾ ಎಸ್ಐ!
ಇನ್ಸ್ ಪೆಕ್ಟರ್ ಆಗಿದ್ದ ತಂದೆ ವರ್ಗಾವಣೆಯಾಗಿ ತೆರಳುವಾಗ ತಮ್ಮ ಹುದ್ದೆಯ ಉಸ್ತುವಾರಿಯನ್ನು ತಮ್ಮ ಪುತ್ರಿಗೆ ವಹಿಸಿದ್ದಾರೆ. ಮಗಳಿಗೆ ಹೂ ಗುಚ್ಛ ನೀಡಿ ಸೀಟ್ ನಲ್ಲಿ ಕೂರಿಸಿದ್ದಾರೆ. ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಿಬ್ಬಂದಿ ಅಪರೂಪದ ಈ ಭಾವುಕತೆಯ ಕ್ಷಣಕ್ಕೆ ಸಾಕ್ಷಿಯಾದರು.