ರಾಜಕೀಯಕಣ್ಣೀರಿನ ಭಾಷಣಗಳು ಜನರಿಗೆ ಸಹಾಯ ಮಾಡುವುದಿಲ್ಲ: ಸಿಎಂ ಭಾವುಕ ಮಾತುಗಳ ವಿರುದ್ಧ ಬಿಜೆಪಿ ಕಿಡಿ
ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾವಿನ ವಿಚಾರ ಪ್ರಸ್ತಾಪಿಸಿ ಕಣ್ಣೀರಿಟ್ಟಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇದೀಗ ಮತ್ತೆ ಭಾವುಕರಾಗಿ ಅಂತಹುದ್ದೇ ಮಾತುಗಳನ್ನಾಡಿರುವುದಕ್ಕೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ...