ರಾಜಕೀಯಲಿಂಗಾಯತರ ಮನಗೆಲ್ಲಲು ಭಾವನಾತ್ಮಕ ಮಾರ್ಗ ಹಿಡಿದ ಯಡಿಯೂರಪ್ಪ: ವಿರೋಧ ಪಕ್ಷಗಳಿಂದ ತೀವ್ರ ಕಿಡಿ
ಮುಂದಿನ ಲಿಂಗಾಯತ ನಾಯಕನಿಗಾಗಿ ಬಿಜೆಪಿಯ ಕೇಂದ್ರೀಯ ನಾಯಕತ್ವ ಹುಡುಕಾಟ ನಡೆಸುತ್ತಿದ್ದು, ಈ ನಡುವಲ್ಲೇ ಲಿಂಗಾಯತರ ಮನ ಗೆಲ್ಲಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾವನಾತ್ಮಕ ಮಾರ್ಗ ಹಿಡಿದಿದ್ದು, ಅದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿವೆ.