ದೇಶಬರದಿದ್ದರೆ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಮಹಿಳೆ ಮೇಲೆ ಸರಣಿ ಅತ್ಯಾಚಾರ; 'ಝಿದ್ದಿ ಲಡ್ಕ' ವಿರುದ್ಧ ಸರಣಿ ಪೊಲೀಸ್ ಪ್ರಕರಣ ದಾಖಲು!
ಮಹಿಳೆಯೊಬ್ಬರಿಗೆ ಭಾವನಾತ್ಮಕ ಬೆದರಿಕೆ ಹಾಕಿ ಹೊಟೆಲ್ ಗೆ ಕರೆಸಿಕೊಂಡು ಸರಣಿ ಅತ್ಯಾಚಾರ ನಡೆಸಿದ್ದ ಯುವಕನ ವಿರುದ್ಧ ಇದೀಗ ಪೊಲೀಸರು ಸರಣಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.