ಕ್ರಿಕೆಟ್Champion RCB: ಕೋಟಿ ಕಂಗಳ ಆಸೆ ಈಡೇರಿದ ಕ್ಷಣ; ಈ ಕಣ್ಣೀರಿಗೆ ಬೆಲೆ ಕಟ್ಟಲಾದಿತೇ... ಭಾವನಾತ್ಮಕ ದೃಶ್ಯ, Video!
ಆರ್ಸಿಬಿ ಇತಿಹಾಸ ಸೃಷ್ಟಿಸುವ ಅಂಚಿನಲ್ಲಿದ್ದಾಗ, ಕ್ಯಾಮೆರಾದ ಸಂಪೂರ್ಣ ಗಮನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ (Virat Kohli) ಮೇಲೆ ಇತ್ತು. ಕೊನೆಯ ಓವರ್ನಲ್ಲಿ ತಂಡವು ಗೆಲುವಿನತ್ತ ಸಾಗುತ್ತಿರುವಾಗ, ಕೊಹ್ಲಿಯ ಕಣ್ಣುಗಳಿಂದ ಕಣ್ಣೀರು ಜಿನುಗುತ್ತಿತ್ತು.