ದೇಶಅಂಫನ್ ಸೂಪರ್ ಸೈಕ್ಲೋನ್: ಚಂಡಮಾರುತ ಅಪ್ಪಳಿಸುವ ಮುನ್ನವೇ ಒಡಿಶಾದಲ್ಲಿ ಭಾರೀ ಮಳೆ, ಬಿರುಗಾಳಿ ಆರ್ಭಟ
185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫನ್ ಸೂಪರ್ ಸೈಕ್ಲೋನ್ ಬುಧವಾರ ಮಧ್ಯಾಹ್ನ ಬಂಗಾಳ ಕರಾವಳಿಗೆ ಅಪ್ಪಳಿಸಲಿದ್ದು, ಈ ನಡುವಲ್ಲೇ ಒಡಿಶಾದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಬಿರುಗಾಳಿಯ ಆರ್ಭಟ ಆರಂಭವಾಗಿದೆ.