ದೇಶಅವ್ಯಾಹತ ಮಳೆಗೆ ತತ್ತರಿಸಿ ಹೋದ ಚೆನ್ನೈ: ರಸ್ತೆಗಳಿಗೆ ಹಾನಿ, ಸಂಚಾರಕ್ಕೆ ನಿರ್ಬಂಧ, ಜನಜೀವನ ಅಸ್ತವ್ಯಸ್ತ
ನಗರದ ಜನತೆ ಗುರುವಾರ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯನ್ನು ಕಾಣುವಂತಾಗಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ರಾತ್ರಿಯಿಂದ ಸತತ ಮಳೆಯಾಗುತ್ತಿದೆ.