ದೇಶಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಗೆ ಭಾರಿ ಹಿನ್ನಡೆ: ಚುನಾವಣಾ ಅಕ್ರಮ ಆರೋಪ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್!
ಈ ಕ್ಷೇತ್ರದಲ್ಲಿ ಅವರು ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಟಿವಿಕೆ (TVK) ಪಕ್ಷದ ವಿ.ಎಸ್. ಬಾಬು ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ತಮ್ಮನ್ನು ಆ ಕ್ಷೇತ್ರದಿಂದ ವಿಜೇತ ಎಂದು ಘೋಷಿಸಬೇಕು ಎಂದೂ ಸ್ಟಾಲಿನ್ ಕೋರಿದ್ದರು.