ದೇಶಏನನ್ನು ತಿನ್ನಬೇಕು ಎಂಬುದು ನಮ್ಮ ಸ್ವತಂತ್ರ: ಸ್ವಾತಂತ್ರ ದಿನದಂದು 'ಮಾಂಸ ನಿಷೇಧ' ಕುರಿತು ಭುಗಿಲೆದ್ದ ವಿವಾದ!
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ 16 ರಂದು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶ.