ಭಾರತ್ ಸಂಚಾರ್ ನಿಗಮ್ ಲಿಮಿಟೆಡ್

BSNL: ಕಳೆದ 18 ವರ್ಷಗಳಲ್ಲಿ ಇದೇ ಮೊದಲು; ಸತತ ಎರಡನೇ ಬಾರಿ ಬಿಎಸ್ಎನ್ಎಲ್ ತ್ರೈಮಾಸಿಕ ಲಾಭ
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ, ಬಿಎಸ್ಎನ್ಎಲ್ 849 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿತ್ತು.

2007 ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ BSNL ಗೆ 'ಭಾರಿ ಲಾಭ'!
ಖಾಸಗಿ ವಲಯದ ಟೆಲಿಕಾಂ ದೈತ್ಯ ಸಂಸ್ಥೆಗಳಾದ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ತಮ್ಮ ದರ ಏರಿಕೆ ಮಾಡಿದ ಬಳಿಕ ಬಿಎಸ್ಎನ್ ಎಲ್ ನತ್ತ ಮರಳುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

