ಭಾರತ್ ಮಾತಾ ಕೀ ಜೈ

'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಹಿಂದ್' ಘೋಷಣೆ ಮುಸ್ಲಿಮರ ಕೊಡುಗೆ: ಕೇರಳ ಸಿಎಂಗೆ ಬಿಜೆಪಿ ತಿರುಗೇಟು
'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಹಿಂದ್' ಘೋಷಣೆ ಮುಸ್ಲಿಮರ ಕೊಡುಗೆ ಎಂದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ವಿಭಜಕ ಮನಸ್ಥಿತಿಯ ಸಂಕೇತವೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಿಡಿಕಾರಿದ್ದು ಈ ಘೋಷಣೆಗಳನ್ನು ಯಾವುದೇ ಹಿಂದೂ ಅಥವಾ ಮುಸಲ್ಮಾನರು ಎತ್ತಲಿಲ್ಲ ಎಂದು ಹೇಳಿದೆ.

'ಭಾರತ್ ಮಾತಾ ಕೀ ಜೈ' ಹೇಳುವವರು ಮಾತ್ರ ದೇಶದಲ್ಲಿರಬಹುದು, ಇಲ್ಲದಿದ್ದರೆ?: ಧರ್ಮೇಂದ್ರ ಪ್ರಧಾನ್
ಭಾರತ್ ಮಾತಾ ಕೀ ಜೈ ಎಂದು ಹೇಳುವವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಇಂದನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಗುರುಗಾಂವ್: ಬಿಹಾರ ವ್ಯಕ್ತಿಯ ಟೋಪಿ ಕಿತ್ತೆಸೆದು ಥಳಿತ, ಭಾರತ್ ಮತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ
25 ವರ್ಷದ ಬಿಹಾರ ಮೂಲದ ವ್ಯಕ್ತಿಗೆ ಥಳಿಸಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹಾಕಲಾಗಿರುವ ಘಟನೆ ಗುರುಗಾಂವ್ ನಲ್ಲಿ ನಡೆದಿದೆ.

ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು: ರಾಹುಲ್ ಗಾಂಧಿ
ಉದ್ಯೋಗಾವಕಾಶ, ರೈತರ ಸಾಲ ಮನ್ನಾ, ರಾಫೆಲ್ ಒಪ್ಪಂದ, ನೋಟು ನಿಷೆಧದ ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು....

ಶ್ರೀನಗರದಲ್ಲಿ 'ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿದ ಕಾಶ್ಮೀರ ಪಂಡಿತ ಮಹಿಳೆ: ಸುರೇಶ್ ರೈನಾ ಸೆಲ್ಯೂಟ್
ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ...

ಭಾರತ್ ಮಾತಾ ಕೀ ಜೈ ಘೋಷಣೆ ಕೂಗಲು ನಕಾರ: ಮುಸ್ಲಿಂ ಮೌಲ್ವಿಗೆ ಕಪಾಳಮೋಕ್ಷ
ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ್ ಯಾತ್ರಿಕರ ಮೇಲಿನ ಉಗ್ರ ದಾಳಿಯನ್ನು ಖಂಡಿಸಿ ಭಜರಂಗ ದಳ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಭಾರತ್ ಮಾತಾ ಕೀ ಜೈ...

ಭಾರತ್ ಮಾತಾ ಕೀ ಜೈ ಎಂದು ಹೇಳದವರ ದವಡೆ ಮುರಿಯಿರಿ: ಛತ್ತೀಸ್ ಗಡ ಸಚಿವ
ಯಾರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದಿಲ್ಲವೋ ಅಂಥವರ ದವಡೆ ಮುರಿಯುವುದಾಗಿ ಛತ್ತೀಸ್ ಗಡ ಸಚಿವ ಬ್ರಿಜ್ ಮೋಹನ್ ಅಗರ್ ವಾಲ್ ಬೆದರಿಕೆ ...

ಪ್ರತಿಯೊಬ್ಬರಿಗೂ ಭಾರತ್ ಮಾತಾಕೀ ಜೈ ಎಂದು ಹೇಳುವ ಹಕ್ಕಿದೆ: ಸ್ಮೃತಿ ಇರಾನಿ
ತಾಯಿನಾಡಿಗಾಗಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ...

ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗಲು ಒತ್ತಾಯ ಬೇಡ: ಮೋಹನ್ ಭಾಗವತ್
ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವಂತೆ ಜನರನ್ನು ಒತ್ತಾಯಿಸುವುದು ಬೇಡ. ಅವರಾಗಿಯೇ ಇಷ್ಟ ಪಟ್ಟು ಕೂಗುವುದಿದ್ದರೇ ಕೂಗಲಿ...

