ಭಾರತೀಯಸಂವಿಧಾನ

ಅಯೋಧ್ಯೆ ವಿವಾದ: ತೀರ್ಪು ವಿಳಂಬದ ಮೂಲಕ ಸಂವಿಧಾನಕ್ಕೆ 'ಸುಪ್ರೀಂ' ಅಗೌರವ: ಆರ್ ಎಸ್ಎಸ್
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಆರ್ ಎಸ್ಎಸ್ ತೀವ್ರ ಕಿಡಿಕಾರಿದ್ದು, ತೀರ್ಪು ವಿಳಂಬ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ಅಗೌರವ ತೋರಿದೆ ಎಂದು ಹೇಳಿದೆ.

ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ: ಸರ್ಕಾರದ ವಿರುದ್ಧ ಸ್ವಾಮಿಜೀಗಳ ಆಕ್ರೋಶ
ಹಾಲಿ ಸರ್ಕಾರ ಕೇವಲ ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ ಎಂದು ಪರಮ ಧರ್ಮ ಸಂಸದ್ ಆಕ್ರೋಶ ವ್ಯಕ್ತಪಡಿಸಿದೆ.

