ದೇಶ'ದಯವಿಟ್ಟು ಅಪ್ಪ ಹಿಂತಿರುಗಿ': ರಾಜೌರಿ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಯೋಧನ ಮಗಳ ಆಕ್ರಂದನ!
ನೀವು ಯಾಕೆ ಎದ್ದೇಳುತ್ತಿಲ್ಲ? ನನಗೆ ಏನೂ ಬೇಡ ಅಪ್ಪ. ದಯವಿಟ್ಟು ಹಿಂತಿರುಗಿ ಎಂದು ಹುತಾತ್ಮ ಯೋಧ ಪ್ಯಾರಾಟ್ರೂಪರ್ ನೀಲಮ್ ಸಿಂಗ್ ಅವರ 10 ವರ್ಷದ ಪುತ್ರಿ ಪಾವನಾ ಚಿಬ್ ಕಣ್ಣೀರಾಗುತ್ತಿರುವ ದೃಶ್ಯ ಎಂತಹವರ ಹೃದಯವನ್ನು ಹಿಂಡುವಂತಿದೆ.