ದೇಶಕೋವಿಡ್ ನಿಯಂತ್ರಣಕ್ಕೆ ದೇಶೀಯ ಪರಿಹಾರ ನೀಡುವ ಸ್ಟಾರ್ಟ್ಅಪ್ ಗಳಿಗೆ ಕೇಂದ್ರದ ಆರ್ಥಿಕ ನೆರವು!
ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲುನುವು ಮಾಡಿಕೊಡುವ ಹೊಸ ತಂತ್ರಜ್ಞಾನಗಳು ಮತ್ತು ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಕೇಂದ್ರವು ಭಾರತೀಯ ಉದ್ಯಮ ವಲಯ ಹಾಗೂ ಕಂಪನಿಗಳಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿ ಪ್ರಕಟಿಸಿದೆ.