ರಾಜ್ಯತಿರಂಗ ಯಾತ್ರೆಯ ಮೂಲಕ ಭಾರತೀಯ ಸಶಸ್ತ್ರ ಪಡೆಗಳಿಗೆ ಕರ್ನಾಟಕ ಬಿಜೆಪಿ ಕೃತಜ್ಞತೆ
ಫುಟ್ಬಾಲ್ ಮೈದಾನದ ಗಾತ್ರದ ಬೃಹತ್ ತ್ರಿವರ್ಣ ಧ್ವಜದ ಕೆಳಗೆ ಜನರು ಜಮಾಯಿಸಿದರು. ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಸಿರೂರ್ ಉದ್ಯಾನವನದಲ್ಲಿ ನಡೆದ ಮೆರವಣಿಗೆಯಲ್ಲಿ ಸಮಾಜದ ವಿವಿಧ ಭಾಗಗಳಿಂದ ಜನರು ಭಾಗವಹಿಸಿದ್ದರು.