ರಾಜ್ಯಭಾರತ ಸಂಸ್ಕೃತಿ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ: ದಕ್ಷಿಣ ರಾಜ್ಯಗಳ ತಜ್ಞರು, ಮಹಿಳೆಯರ ಕಡೆಗಣನೆ- ಕುಮಾರಸ್ವಾಮಿ ಪ್ರಶ್ನೆ
ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ.