ಜಿಲ್ಲಾ ಸುದ್ದಿಸಂತ್ರಸ್ತ ಭಾರತೀಯರ ರಕ್ಷಣೆಗೆ ನೇಪಾಳಕ್ಕೆ ತೆರಳಿದ ಚಂದ್ರಶೇಖರ ಸ್ವಾಮೀಜಿ
ನೇಪಾಳ ಭೂಕಂಪದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹಾಗೂ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿರುವ ಭಾರತೀಯರ ರಕ್ಷಣೆಗೆ ನೇಪಾಳ ಸರ್ಕಾರದ ಆದ್ಯಾತ್ಮಿಕ ಸಲಹೆಗಾರ, ಅಂತರಾಷ್ಟ್ರೀಯ ಖ್ಯಾತಿಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಕಠ್ಮಂಡುವಿಗೆ ತೆರಳಿದ್ದಾರೆ.