ದೇಶಮತ್ತಿಬ್ಬರು ಅನಾರೋಗ್ಯ ಪೀಡಿತ ಪಾಕ್ ಪ್ರಜೆಗಳಿಗೆ ವೀಸಾ ನೀಡಿದ ಸುಷ್ಮಾ ಸ್ವರಾಜ್!
ಪಾಕಿಸ್ತಾನದ ಅನಾರೋಗ್ಯ ಪೀಡಿತ ಪ್ರಜೆಗಳ ಕುರಿತಂತೆ ಭಾರತದ ಮಾನವೀಯತೆ ಮುಂದುವರೆದಿದ್ದು, ಯಕೃತ್ತಿನ ಶಸ್ತ್ರಚಿಕಿತ್ಸೆಗಾಗಿ ವೀಸಾಗೆ ಮನವಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.