ಭಾರತೀಯ ವಿದೇಶಾಂಗ ಇಲಾಖೆ

ಪಾಕ್ ನಲ್ಲಿ ಗುರುದ್ವಾರದ ಮೇಲೆ ದಾಳಿ: ಸಿಖ್ಖ್ ಕುಟುಂಬದ ರಕ್ಷಣೆ ಮಾಡಿ: ಪಾಕ್ ಪ್ರಧಾನಿಗೆ ಪಂಜಾಬ್ ಸಿಎಂ ಮನವಿ
ಪಾಕಿಸ್ತಾನದಲ್ಲಿ ಮುಸ್ಲಿಮರ ದಾಳಿಗೆ ತುತ್ತಾಗಿರುವ ನಾಂಕನ್ ಸಾಹೇಬ್ ಗುರುದ್ವಾರದಲ್ಲಿರುವ ಸಿಖ್ ಕುಟುಂಬದ ರಕ್ಷಣೆ ಮಾಡಿ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಮನವಿ ಮಾಡಿದ್ದಾರೆ.

ಪಾಕಿಸ್ತಾನ ಗುರುದ್ವಾರದ ಮೇಲೆ ದಾಳಿ: ಭಾರತದ ತೀವ್ರ ಖಂಡನೆ, ಕ್ರಮಕ್ಕೆ ಆಗ್ರಹ
ಮತಾಂತರ ಮತ್ತು ಹಲ್ಲೆ ಆರೋಪದ ಮೇರೆಗೆ ಪಾಕಿಸ್ತಾನದ ಪಂಜಾಬ್ ನಲ್ಲಿರುವ ನನ್ಕಾನ್ ಗುರುದ್ವಾರದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

