ದೇಶಪಿಒಕೆ ವಾಯುದಾಳಿ ಬೆನ್ನಲ್ಲೇ ಪಾಕ್-ಚೀನಾ ಗಡಿಗಳಲ್ಲಿ 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾದ ಭಾರತ!
ಪಾಕ್ ಅಕ್ರಮಿತ ಕಾಶ್ಮೀರದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ಮಾಡಿಗದ ವಿಚಾರ ಇನ್ನೂ ಹಸಿರಾಗಿರುವಾಗಲೇ ಅತ್ತ ಕೇಂದ್ರ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಇಂಡೋ-ಪಾಕ್ ಗಡಿ ಮತ್ತು ಇಂಡೋ-ಚೀನಾ ಗಡಿಗಳಲ್ಲಿ ಸುಮಾರು 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾಗಿದೆ.