ಭಾರತೀಯ ವನ್ಯಜೀವಿ ಸಂಸ್ಥೆ

'ಮಿಂಚುಹುಳ' ಮಿಂಚುತ್ತಿಲ್ಲ: ಶೇ.76% ರಷ್ಟು ಸಂಖ್ಯೆ ಕುಸಿತ; ಭಾರತದ iconic ಕೀಟಗಳು ಅಳಿವಿನಂಚಿನಲ್ಲಿ!
ದೇಶ

'ಮಿಂಚುಹುಳ' ಮಿಂಚುತ್ತಿಲ್ಲ: ಶೇ.76% ರಷ್ಟು ಸಂಖ್ಯೆ ಕುಸಿತ; ಭಾರತದ iconic ಕೀಟಗಳು ಅಳಿವಿನಂಚಿನಲ್ಲಿ!

ಡೆಹ್ರಾಡೂನ್‌ನ ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರಸಾದ್ ಉನಿಯಾಲ್ ಮತ್ತು ಡಾ. ನಿಧಿ ರಾಣಾ ಅವರು ಪ್ರಾರಂಭಿಸಿದ ಪ್ರವರ್ತಕ ರಾಷ್ಟ್ರವ್ಯಾಪಿ ಮಿಂಚುಹುಳು ಜನಗಣತಿಯ ನಂತರ ಈ ವಾಸ್ತವಾಂಶವು ಬೆಳಕಿಗೆ ಬಂದಿದೆ.

ಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶ ಶೇ.30ರಷ್ಟು ಏರಿಕೆ; ಅಧ್ಯಯನ ವರದಿ
ರಾಜ್ಯ

ಕಳೆದ 20 ವರ್ಷಗಳಲ್ಲಿ ಹುಲಿ ವಾಸ ಪ್ರದೇಶ ಶೇ.30ರಷ್ಟು ಏರಿಕೆ; ಅಧ್ಯಯನ ವರದಿ

ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ 'ಜನರು ಮತ್ತು ಬಡತನದ ಮಧ್ಯೆ ಹುಲಿಗಳ ಚೇತರಿಕೆ' ಎಂಬ ಅಧ್ಯಯನವು ಕಳೆದ ಎರಡು ದಶಕಗಳಲ್ಲಿ ಹುಲಿ ಆಕ್ರಮಿತ ಪ್ರದೇಶವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಹುಲಿಗಳು ಈಗ ಅರಣ್ಯದ ಒಳಭಾಗಗಳನ್ನು ಸಂತಾನೋತ್ಪತ್ತಿ ಸ್ಥಳಗಳಾಗಿ ಬಳಸುತ್ತಿವೆ ಮತ್ತು ತಮ್ಮ ಪ್ರದೇಶವನ್ನು ವಿಸ್ತರಿಸುತ್ತಿವೆ ಎಂದು ಅಧ್ಯಯನವು ಹೇಳಿದೆ.

ಔಷಧೀಯ ಸಸ್ಯಗಳ ಸ್ವರ್ಗ ಕಪ್ಪತಗುಡ್ಡ ಅಭಯಾರಣ್ಯ; ಈಗ 18 ಪ್ರಾಣಿಗಳ ಆವಾಸ ಸ್ಥಾನ!
ರಾಜ್ಯ

ಔಷಧೀಯ ಸಸ್ಯಗಳ ಸ್ವರ್ಗ ಕಪ್ಪತಗುಡ್ಡ ಅಭಯಾರಣ್ಯ; ಈಗ 18 ಪ್ರಾಣಿಗಳ ಆವಾಸ ಸ್ಥಾನ!

ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ತೋಳಗಳು, ಹೈನಾಗಳು ಮತ್ತು ಹುಲ್ಲೆಗಳು ಸೇರಿದಂತೆ 18 ರೀತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಗಣಿಗಾರಿಕೆಗಾಗಿ ನೋಟಿಫಿಕೇಶನ್ ಮತ್ತು ಡಿ-ನೋಟಿಫಿಕೇಶನ್‌ಗಳಿಗೆ ಸಾಕ್ಷಿಯಾಗಿತ್ತು