ಭಾರತೀಯ ರೈಲ್ವೆ ಇಲಾಖೆ

Tatkal ಮಿಸ್ ಆಯ್ತಾ? ಹಾಗಾದ್ರೆ, ಚಾರ್ಟ್ ಸಿದ್ಧವಾದ ಮೇಲೂ ಹೀಗೆ ರೈಲು ಟಿಕೆಟ್ ಪಡೆಯಿರಿ!
ಕೊನೆಯ ಕ್ಷಣದಲ್ಲೂ ಕನ್ಫರ್ಮ್ಡ್ ರೈಲು ಟಿಕೆಟ್ ಹೇಗೆ ಬುಕ್ ಮಾಡೋದು? Waiting List ಟಿಕೆಟ್‌ಗಳು ಖಚಿತವಾಗದೆ ಪರದಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯ ಕರೆಂಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇಲ್ಲಿದೆ ಆ ಕುರಿತ ವರದಿ:

ಇಂಜಿನಿಯರ್ ಪದವಿಧರರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಲ್ಲಿ ಭರ್ಜರಿ 4,098 ಹುದ್ದೆಗಳಿಗೆ ನೇಮಕಾತಿ, ಸಂಬಳ 36 ಸಾವಿರ+
ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ನೇಮಕಾತಿ ಕಿರು ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ರೈಲ್ವೆ ನೇಮಕಾತಿ ಮಂಡಳಿಯು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 4,098 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಿದೆ.

ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?
ದೇಶದ ಮೊದಲ ಖಾಸಗಿ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ಐಆರ್ ಸಿಟಿಸಿಯ ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭದ ಅಂಕಿ-ಅಂಶಗಳು ಪ್ರಕಟವಾಗಿವೆ.

ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರ ಆತ್ಮಹತ್ಯೆ
ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಹೋಲಿ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆಯಿಂದ 500 ವಿಶೇಷ ರೈಲುಗಳ ಸೌಲಭ್ಯ
ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.

ರೈಲ್ವೇ ಟಿಕೆಟ್ ಬುಕ್ಕಿಂಗ್‌ನಲ್ಲಿ ಕ್ಯಾಷ್ ಆನ್ ಡೆಲಿವರಿ
'ಪೇ ಕ್ಯಾಷ್ ಆನ್ ಡೆಲಿವರಿ' ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು...

